Wednesday, August 13, 2025

Homage to the brave soldiers who dedicated their lives for the country /...

ದೇಶಕ್ಕಾಗಿ ತಮ್ಮ ಪ್ರಾಣವನ್ನೇ ಸಮರ್ಪಿಸಿದ ವೀರಯೋಧರಿಗೆ ನಮಿಸುತ್ತಾ  ಒಂದು ಕವನ ರಚನೆ - ಜಗದೀಶ ಚಂದ್ರ,         "ಅಯ್ ಮೇರೇ ವತನ್ ಕೆಎಂಬ ಹಾಡಿನಿಂದ ಪ್ರೇರಿತ 

ದೇಶಕ್ಕಾಗಿ ಎಷ್ಟೊಂದು ಜನ ಬಲಿದಾನ ಮಾಡಿದ್ದಾರೆ. ನಮ್ಮ ವೀರಯೋಧರು,  ಸ್ವಾತಂತ್ರ ಹೋರಾಟಗಾರರು ಪಡಬಾರದ ಕಷ್ಟಗಳನ್ನು ಪಟ್ಟಿದ್ದರ ಫಲವನ್ನು ನಾವು ಇಂದು ಅನುಭವಿಸಿ ಸುಖವಾಗಿ ಇದ್ದೇವೆ.  

ವೀರಯೋಧರಿಗೆ ಶ್ರದ್ಧಾಂಜಲಿ

 ಭಾರತ ದೇಶದ ಜನರೇ ಮನಮಿಡಿಯುವ  ಕಥೆಯನ್ನು ಕೇಳಿನಮ್ಮ ದೇಶವನ್ನು ಕಾಯುತ್ತಾ ಮಡಿದ ವೀರ ಯೋಧರ ಕಥೆಯನ್ನು ಕೇಳಿ

 ಭಾರತ ದೇಶದ ಜನರೇ ದೇಶಕ್ಕಾಗಿ ಹೋರಾಡುತ್ತಾ ಯುದ್ಧದಲ್ಲಿ ಮಡಿದು ವೀರ ಸ್ವರ್ಗವನ್ನು ಪಡೆದ ನಮ್ಮ ಯೋಧರ ಶೌರ್ಯವನ್ನು ಕೊಂಡಾಡೋಣ ನಮ್ಮ ಎರಡು ನೆರೆಹೊರೆ ದೇಶಗಳು ನಮ್ಮ ಗಡಿಗಳ ತಂಟೆಗೆ ಬಂದವುಆಗ ದೇಶವನ್ನು ಕಾಯಲು ಉಸಿರಿರುವರೆಗೂ ನಮ್ಮ ಯೋಧರು ಹೋರಾಡಿದರುಹೋರಾಡುತ್ತಾ ಕೆಲವರು ಪ್ರಾಣವನ್ನೇ ತೆತ್ತರುಮಾತೃ ಭೂಮಿಯ ಋಣ ತೀರಿಸಲು ತಮ್ಮ ಆತ್ಮ ಸಮರ್ಪಣೆ ಮಾಡಿಕೊಂಡತಾಯಿನಾಡಿಗೆ ಬಲಿಯಾದವರ  ವೀರಯೋಧರ ವೀರಗಾಥೆಯನ್ನು ಮರೆಯದೆ ಕೇಳಿ ಭಾರತ ದೇಶದ ಜನರೇಬಂಧು ಬಳಗ ಮಿತ್ರರು ಎಲ್ಲರನ್ನೂ ತೊರೆದು ತಾಯ್ನಾಡಿಗೆ ದೇಹವನ್ನು ತೆತ್ತ ನಮ್ಮ ವೀರ ಯೋಧರ ಕಥೆಯನ್ನು ಮರೆಯದೆ ಕೇಳಿ

ಜಯಹಿಂದ್ ಜಯಹಿಂದ್ ಜೈ ಭಾರತ್ ಜೈ ಭಾರತ್ 

ಕುಲಜಾತಿಮತ ಭಾಷೆರಾಜ್ಯಗಳ ಬೇಧವಿಲ್ಲದೆ ಎಲ್ಲರು ಒಂದಾದರು . ಘೋರ ಯುದ್ಧವನ್ನು ಮಾಡುತ್ತ ಮಡಿದ ನಮ್ಮ ಹೆಮ್ಮೆಯ ಯೋಧರಿಗೆ ಶ್ರದ್ಧಾಂಜಲಿಯನ್ನು ಅರ್ಪಿಸೋಣ ವೈರಿಗಳ ಜೊತೆ ಹೋರಾಡಿ ಮೈಯೆಲ್ಲವೂ ರಕ್ತ ಸಿಕ್ತವಾಯಿತುಆದರೂ ಛಲ ಬಿಡದೇ ಯುದ್ಧವನ್ನು ಮಾಡಿ ತಾಯಿಯ ಮಡಿಲಲ್ಲಿ ಬಸವಳಿದು ಬಿದ್ದರುಇಂತಹ ಪರಿಸ್ಥಿತಿಯಲ್ಲಿಯೂ ಕೊನೆಯ ಉಸಿರನ್ನು ಹಿಡಿದಿಟ್ಟುಕೊಂಡು "ಸುಖವಾಗಿರಿ ದೇಶದ ಜನರೇಎಂದು ಜನಹಿತವನ್ನು ಬಯಸುತ್ತ ದೇಹಾರ್ಪಣೆ ಮಾಡಿದರು

ಜಯಹಿಂದ್ ಜಯಹಿಂದ್ ಜೈ ಭಾರತ್ ಜೈ ಭಾರತ್


Paying homage to the brave soldiers who dedicated their lives for the country, here is a poem. Lyrics - Jagadeesha Chandra,     Inspired by the song "Oh my homeland' 

For the country, so many people have made sacrifices. We are grateful to be enjoying today the rewards of our heroes' and freedom fighters' unspeakable suffering.

Tribute to martyrs

Our enemies were nearing the brink of our boundaries.  Our troops fought to keep the nation safe.  The violence claimed the lives of some. Remember to hear the inspiring tale of these courageous warriors who gave their life to settle Mother Earth's debt.

Listen to the tale of our valiant soldiers who sacrificed everyone and carried their remains back to the homeland, O Indians, brothers and sisters.     

Jai Hind Jai Bharat Salutations to India 

Regardless of caste, creed, or language, all warriors are one. We honour these valiant warriors who died in the conflict. Some wounded warriors continued to fight until their last breath. They prayed for the welfare of their country's citizens even amid such dire circumstances and until the day they died.

Jai Hind Jai Bharat Salutations to India


No comments:

Post a Comment

ಬೀಸುವ ಪದ - Folk song sung while grinding grains / ಕನ್ನಡ ಜಾನಪದ ಹಾಡು Keyb...

ಬೀಸುವ ಪದ   Folk song sung while grinding grains.  Folk song of Karnataka    ಕನ್ನಡ ಜಾನಪದ ಹಾಡು  ಕೀಬೋರ್ಡ್ - ಜಗದೀಶ ಚಂದ್ರ  Keyboard - Jagadeesha ...