ಈ ಹಸಿರು ಸಿರಿಯಲಿ / ಸಿ ಅಶ್ವಥ್ / ಸಂಗೀತ ಕಟ್ಟಿ / ಗೋಪಾಲ ಯಾಗ್ನಿಕ್ / ನಾಗಮಂಡಲ / ಕೀಬೋರ್ಡ್ - ಜಗದೀಶ ಚಂದ್ರ
ಈ ಹಸಿರು ಸಿರಿಯಲಿ ಮನಸು ಮೆರೆಯಲಿ ನವಿಲೇ...
ನಿನ್ನಾಂಗೆಯೆ ಕುಣಿವೆ ನಿನ್ನಂತೆಯೆ ನಲಿವೆ ನವಿಲೇ.. ನವಿಲೆ
ಈ ನೆಲದ ನೆಲೆಯಲಿ ಮನಸು ಕುಣಿಯಲಿ ನವಿಲೇ...
ನೀನೇನೆ ನಾನಾಗುವೆ ಗೆಲುವಾಗಿಯೆ ಒಲಿವೆ ನವಿಲೇ.. ನವಿಲೆ
ತಂಗಾಳಿ ಬೀಸಿ ಬರದೆ ಸೌಗಂಧಾ ಸುಖವ ತರದೇ
ಚಿಗುರೆಲೆಯು ಎಲ್ಲಿ ಮರವೆ ನಿನ್ನ ಗೆಳತಿ ನಾನು ಮೊರೆವೆ
ಮತ್ಯಾಕೆ ಮೌನ ಗಿಳಿಯೇ ಸಿಟ್ಯಾಕೆ ಎಂದು ತಿಳಿಯೆ
ಹೊತ್ಯಾಕೆ ಹೇಳು ಅಳಿಲೇ ಗುಟ್ಯಾಕೆ ನನ್ನ ಬಳಿಯೆ
ಹೇಳೀರೆ ನಿಮ್ಮನ್ನ ನಾ ಹ್ಯಾಂಗ ಮರೆಯಲೇ ತೊರೆಯಲೇ
ಏನಂಥಾ ಮುನಿಸು ಗಿರಿಯೆ ಮಾತನ್ನ ಮರೆತೆ ಸರಿಯೇ
ಜೇನಂಥಾ ಪ್ರೀತಿ ಸುರಿದೇ ನನ್ನ ಜೀವ ಜೀವ ನದಿಯೇ
ಸುರಲೋಕಾ ಇದನು ಬಿಡಲೇ ತವರೀಗೆ ಸಾಟಿ ಇದೆಯೇ
ಚಿರಕಾಲ ಇಲ್ಲೆ ಇರಲೇ ನಗುತಿರು ನೀಲಿ ಮುಗಿಲೇ
ನಾನಿನ್ನು ನಿಮ್ಮಿಂದ ಬಹುದೂರ ಸಾಗುವೇ ಹರಸಿರೇ
-1 T280 L291 split T054 L148 R093 spd110
Subscribe to:
Post Comments (Atom)
ಬೀಸುವ ಪದ - Folk song sung while grinding grains / ಕನ್ನಡ ಜಾನಪದ ಹಾಡು Keyb...
ಬೀಸುವ ಪದ Folk song sung while grinding grains. Folk song of Karnataka ಕನ್ನಡ ಜಾನಪದ ಹಾಡು ಕೀಬೋರ್ಡ್ - ಜಗದೀಶ ಚಂದ್ರ Keyboard - Jagadeesha ...
-
ಹೆಂಡತಿಯ ಕಾಗದ - ಕೆ. ಎಸ್. ನರಸಿಂಹ ಸ್ವಾಮಿ ಇಂದು ನಮ್ಮ ಸಮಾಜದಲ್ಲಿ ಅನೇಕ ಬದಲಾವಣೆಗಳನ್ನು ಕಾಣುತ್ತಿದ್ದೇವೆ. ಈಗ ೫೦ ವರ್ಷದ ಅಥವಾ ಅದಕ್ಕೂ ಹಿಂದೆ ಇದ್ದ ಅನೇಕ ಆಚರಣ...
-
ಬೀಸುವ ಪದ Folk song sung while grinding grains. Folk song of Karnataka ಕನ್ನಡ ಜಾನಪದ ಹಾಡು ಕೀಬೋರ್ಡ್ - ಜಗದೀಶ ಚಂದ್ರ Keyboard - Jagadeesha ...
-
A brief on World Environment Day 2025 is given below. ವಿಶ್ವ ಪರಿಸರ ದಿನ 2025 - ಇದರ ಬಗ್ಗೆ ಕಿರು ವಿವರಣೆಯನ್ನು ಕೆಳಗೆ ಕೊಟ್ಟಿದೆ. ಪರಿಸರ ಗೀತೆ - ಜಲಪಾತ ...
No comments:
Post a Comment