Thursday, May 8, 2025
Dhanalakshmi daye tori baamma / P B Srinivas / ಧನಲಕ್ಷ್ಮೀ ದಯೆ ತೋರಿ ಬಾಮ್ಮ ...
Wednesday, May 7, 2025
An Ideal Student /Lyrics & Music - Jagadeesh Chandra /ಆದರ್ಶ ವಿದ್ಯಾರ್ಥಿ /...
ಆದರ್ಶ ವಿದ್ಯಾರ್ಥಿ / An Ideal Student
ಸಾಹಿತ್ಯ , ಸಂಗೀತ - ಜಗದೀಶ ಚಂದ್ರ / Lyrics & Music - Jagadeesha Chandra
Subhashitas in Sanskrit are like treasures. Some of the previously read Subhashitas served as the inspiration for this poem. The students of today are not the same as those of the past. Many students today merely wish to pass in order to somehow acquire a government job. Few other students are wealthy and apathetic in their academics. For them, student life consists solely of enjoyment.
A true student is one who actively pursues knowledge. Therefore, each student should adhere to specific rules to become a true citizen. Students must have a strong desire to learn. He should avoid being lazy and taking a wrong path. He needs to be pure and understand that knowledge, not wealth, is what matters most.
ಸಂಸ್ಕೃತದ ಸುಭಾಷಿತಗಳು ಎಂದರೆ ಅದು ನಿಧಿಯಿದ್ದಂತೆ. ಅದರಲ್ಲಿ ಈ ಹಿಂದೆ ಓದಿದ್ದ ಕೆಲವು ಸುಭಾಷಿತಗಳನ್ನು ಆಧಾರವಾಗಿಟ್ಟುಕೊಂಡು ಈ ಪದ್ಯವನ್ನು ಬರೆದಿದ್ದೇನೆ. ಹಿಂದಿನ ವಿದ್ಯಾರ್ಥಿಗಳಿಗೂ ಇಂದಿನ ವಿದ್ಯಾರ್ಥಿಗಳಿಗೂ ಅಜಗಜಾಂತರ ವ್ಯತ್ಯಾಸಗಳನ್ನು ಕಾಣಬಹುದು. ಇಂದು ಅನೇಕ ವಿದ್ಯಾರ್ಥಿಗಳು ಕೇವಲ ತೇರ್ಗಡೆ ಹೊಂದಿ, ಹೇಗಾದರೂ ಮಾಡಿ ಒಂದು ಸರ್ಕಾರೀ ಕೆಲಸವನ್ನು ಗಿಟ್ಟಿಸಬೇಕೆಂಬ ಆತುರದಲ್ಲಿರುತ್ತಾರೆ. ಇನ್ನು ಕೆಲವರಿಗೆ ಹೇರಳವಾದ ಆಸ್ತಿಯಿದ್ದು ಅವರಿಗೆ ವಿದ್ಯೆಯಲ್ಲಿ ಆಸಕ್ತಿಯೇ ಇರುವುದಿಲ್ಲ. ವಿದ್ಯಾರ್ಥಿ ಜೀವನ ಎಂದರೆ ಅವರಿಗೆ ಕೇವಲ ಮೋಜು. ವಿದ್ಯಾರ್ಥಿ ಎಂದರೆ ವಿದ್ಯೆಯನ್ನು ಅರಸಿ ಬಂದವನು ಎಂದರ್ಥ. ವಿದ್ಯಾರ್ಥಿಗಳಿಗೆ ಯಾವುದೇ ಮತ ಅಥವಾ ಧರ್ಮಗಳ ಕಟ್ಟುಪಾಡಿಗಿಂತ ಜ್ಞಾನವನ್ನು ಸಂಪಾದಿಸುವುದೇ ಧರ್ಮವಾಗಿರಬೇಕು. ಹೀಗಾಗಿ ವಿದ್ಯಾರ್ಥಿಯು ಕೆಲವು ಪಾಲನೆಗಳನ್ನು ಪಾಲಿಸಿದರೆ ಒಬ್ಬ ಸತ್ಪ್ರಜೆಯಾಗುವುದರಲ್ಲಿ ಸಂದೇಹವೇ ಇಲ್ಲ. ವಿದ್ಯಾರ್ಥಿಯು ಜ್ಞಾನ ಸಂಪಾದಿಸಲು ಹಾತೊರೆಯುತ್ತಿರಬೇಕು. ಸೋಮಾರಿಯಾಗಿ ದುರ್ಮಾರ್ಗಕ್ಕೆ ಹೋಗಬಾರದು. ಅಂತರಂಗ ಹಾಗು ಬಹಿರಂಗದಲ್ಲಿ ಶುದ್ಧನಾಗಿರಬೇಕು. ವಿದ್ಯಾರ್ಥಿಯಾಗಿರುವಾಗ ಜ್ಞಾನ ಮುಖ್ಯ ಹಣವಲ್ಲ ಎಂಬುದನ್ನು ಅರಿತಿರಬೇಕು.
ಆದರ್ಶ ವಿದ್ಯಾರ್ಥಿ / An Ideal Student
Monday, May 5, 2025
Yun Hasraton Ke Daag | Lata Mangeshkar | Madanmohan / यूँ हसरतोंके / लता...
Radha Madhava vinoda hasaa /TG Lingappa / TG Lingappa, P Sushila /K Prab...
ರಾಧಾ ಮಾಧವ ವಿನೋದ ಹಾಸಾ / Radha Madhava Vinoda Haasaa
Sunday, May 4, 2025
Nagunaguta nali nali / PBS / GK Venkatesh / Hunsur Krishnamurthy / Banga...
ನಗುನಗುತಾ ನಲಿ ನಲಿ / Nagunaguta nali nali
ಪಿ ಬಿ ಶ್ರೀನಿವಾಸ್ / ಜಿ ಕೆ ವೆಂಕಟೇಶ್ / ಹುಣಸೂರ್ ಕೃಷ್ಣಮೂರ್ತಿ / ಬಂಗಾರದ ಮನುಷ್ಯ P B Srinivas / G K Venkatesh / Hunsur Krishnamurthy / Bangarada Manushya
ಬಂಗಾರದ ಮನುಷ್ಯ ಚಿತ್ರಕ್ಕೆ ಹುಣಸೂರ್ ಕೃಷ್ಣಮೂರ್ತಿ ಅವರು ಬರೆದಿರುವ ಈ ಹಾಡು ಒಂದು ಮರೆಯದ ಹಾಡು. ನಮ್ಮ ಸುತ್ತಮುತ್ತಲಿನ ಪ್ರಕೃತಿ, ತಾಯಿಯ ಪ್ರೀತಿ, ಬಾಲ್ಯದಲ್ಲಿ ಗೆಳೆಯರೊಂದಿಗೆ ಕಳೆವ ಕ್ಷಣಗಳು, ಯೌವ್ವನ ಬಂದಾಗಿನ ಕಾಲ, ಮದುವೆಯ ರಸಕ್ಷಣ, ಮುಂದೆ ಸಾಗುವ ಸಂಸಾರ ನೌಕೆ, ಅದರಲ್ಲಿನ ಏರುಪೇರುಗಳು, ನಂತರ ಬರುವ ಮುದಿತನ ಎಲ್ಲವನ್ನೂ ಒಂದೇ ಹಾಡಿನಲ್ಲಿ ಹಿಡಿದಿಟ್ಟಿದ್ದಾರೆ. ಏನೇ ಆದರೂ ಜೀವನವನ್ನು ಅನುಭವಿಸಿ ನಗುನಗುತಾ ಸಂತೋಷದಿಂದಿರಿ ಎಂಬುದೇ ಈ ಕವನದ ಸಾರಾಂಶ.
ಬಂಗಾರದ ಮನುಷ್ಯ ಚಿತ್ರದ ಈ ಹಾಡಿನಲ್ಲಿ ರಾಜಕುಮಾರ್ ಅವರ ಅಭಿನಯ, ಪಿ ಬಿ ಶ್ರೀನಿವಾಸ್ ಅವರ ಗಾಯನ, ಹುಣಸೂರ್ ಕೃಷ್ಣಮೂರ್ತಿ ಅವರ ಸಾಹಿತ್ಯ, ಜಿ ಕೆ ವೆಂಕಟೇಶ್ ಅವರ ಅಮೋಘ ಸಂಗೀತ ಎಲ್ಲವೂ ಒಂದಾಗಿ ರಸದೌತಣವನ್ನೇ ನೀಡಿದೆ .
It is a memorable song that was written by Hunsur Krishnamurthy for the movie Bangarada Manushya. The same song encompasses the natural world around us, the mother's love, childhood memories spent with friends, youth, marriage, old age, our daily lives, their ups and downs, and the charm. The poem's summary, however, is that we should be content and joyful.
This song blends the wonderful melody of GK Venkatesh, the lyrics of Hunsur Krishnamurthy, the vocals of PB Srinivas, and Rajkumar's performance.
This hit song from Bangarada Manushya (Screened in Bangalore for more than 2 years) is very sweet and lively. nagu naguta nali means always be happy and cheerful.
ನಗು ನಗುತಾ ನಲಿ ನಲಿ ಏನೇ ಆಗಲಿ ಎಲ್ಲಾ ದೇವನ ಕಲೆ ಎ೦ದೇ ನೀ ತಿಳಿ ಅದರಿ೦ದ ನೀ ಕಲಿ / ಜಗವಿದು ಜಾಣ ಚೆಲುವಿನ ತಾಣ ಎಲ್ಲೆಲ್ಲು ರಸದೌತಣ ನಿನಗೆಲ್ಲೆಲ್ಲೂ ರಸದೌತಣ ಲತೆಗಳು ಕುಣಿದಾಗ ಹೂಗಳು ಬಿರಿದಾಗ ನಗು ನಗುತಾ ನಲಿ ನಲಿ ಏನೇ ಆಗಲಿ / ತಾಯಿ ಒಡಲಿನ ಕುಡಿಯಾಗಿ ಜೀವನ ಮೂಡಿ ಬ೦ದು ಚೇತನ ತಾಳಲೆ೦ದು ಅನುದಿನ ಅವಳೆದೆ ಅನುರಾಗ ಕುಡಿಯುತ ಬೆಳೆದಾಗ ನಗು ನಗುತಾ ನಲಿ ನಲಿ ಏನೇ ಆಗಲಿ / ಗೆಳೆಯರ ಜೊತೆಯಲಿ ಕುಣಿಕುಣಿದು ಬೆಳೆಯುವ ಸೊಗಸಿನ ಕಾಲವಿದು ಮು೦ದೆ ಯೌವ್ವನ ಮದುವೆ ಬ೦ಧನ ಎಲ್ಲೆಲ್ಲೂ ಹೊಸ ಜೀವನ ಅಹ ಎಲ್ಲೆಲ್ಲೂ ಹೊಸ ಜೀವನ ಜೊತೆಯದು ದೊರೆತಾಗ ಜೊತೆಯದು ದೊರೆತಾಗ ಮೈಮನ ಮರೆತಾಗ ನಗು ನಗುತಾ ನಲಿ ನಲಿ ಏನೇ ಆಗಲಿ/ ಏರುಪೇರಿನ ಗತಿಯಲ್ಲಿ ಜೀವನ ಸಾಗಿ ಮಾಗಿ ಹಿರಿತನ ತಂದಿತಯ್ಯ ಮುದಿತನ ಅದರೊಳು ಹೊಸದಾದ ರುಚಿ ಇದೆ ಸವಿ ನೋಡ ನಗು ನಗುತಾ ನಲೀ ನಲೀ ಏನೇ ಆಗಲಿ /
Saturday, May 3, 2025
Ramakrishna Devotional song/ ಸಾಹಿತ್ಯ- ಕುವೆಂಪು /ಮೂಲ ಗಾಯನ- ಶ್ರೀ ಪುರುಷೋತ್ತಮ...
Friday, May 2, 2025
Ganesha pancharatna /Keyboard / Jagadeesha Chandra / ಗಣೇಶ ಪಂಚರತ್ನ / ಶಂಕರ...
ಬೀಸುವ ಪದ - Folk song sung while grinding grains / ಕನ್ನಡ ಜಾನಪದ ಹಾಡು Keyb...
ಬೀಸುವ ಪದ Folk song sung while grinding grains. Folk song of Karnataka ಕನ್ನಡ ಜಾನಪದ ಹಾಡು ಕೀಬೋರ್ಡ್ - ಜಗದೀಶ ಚಂದ್ರ Keyboard - Jagadeesha ...
-
ಹೆಂಡತಿಯ ಕಾಗದ - ಕೆ. ಎಸ್. ನರಸಿಂಹ ಸ್ವಾಮಿ ಇಂದು ನಮ್ಮ ಸಮಾಜದಲ್ಲಿ ಅನೇಕ ಬದಲಾವಣೆಗಳನ್ನು ಕಾಣುತ್ತಿದ್ದೇವೆ. ಈಗ ೫೦ ವರ್ಷದ ಅಥವಾ ಅದಕ್ಕೂ ಹಿಂದೆ ಇದ್ದ ಅನೇಕ ಆಚರಣ...
-
ಬೀಸುವ ಪದ Folk song sung while grinding grains. Folk song of Karnataka ಕನ್ನಡ ಜಾನಪದ ಹಾಡು ಕೀಬೋರ್ಡ್ - ಜಗದೀಶ ಚಂದ್ರ Keyboard - Jagadeesha ...
-
A brief on World Environment Day 2025 is given below. ವಿಶ್ವ ಪರಿಸರ ದಿನ 2025 - ಇದರ ಬಗ್ಗೆ ಕಿರು ವಿವರಣೆಯನ್ನು ಕೆಳಗೆ ಕೊಟ್ಟಿದೆ. ಪರಿಸರ ಗೀತೆ - ಜಲಪಾತ ...