ಸಂಗೀತ, ಸಾಹಿತ್ಯ - ಜಗದೀಶ ಚಂದ್ರ / Lyrics & Music -Jahadeesha Chandra
Both the poem and the music are my own creations. I've used the keyboard to play the same song. Share the video with other music lovers once you've listened to the song.
ಈ ಕವನಕ್ಕೆ ರಾಗ ಸಂಯೋಜಿಸಿ ಕೀಬೋರ್ಡ್ ನಲ್ಲಿ ನುಡಿಸಿದ್ದೇನೆ. ಕೇಳಿ ಇತರರೊಂದಿಗೂ ಹಂಚಿಕೊಂಡು ಉತ್ತೇಜಿಸಿ.
ನಾನೆ ಬರೆದ ನವ್ಯಲೋಕ ಎಂಬ ಕವನದ ಆಶಯ ಹೀಗಿದೆ. ಇಂದು ಯಾರನ್ನು ಕೇಳಿದರೂ ಅದಿಲ್ಲ, ಇದಿಲ್ಲ, ಹೀಗಿರಬೇಕು, ಹಾಗಿರಬೇಕು ಎಂದು ಹೇಳುವವರೇ ಹೊರತು ಇಲ್ಲಿ ಎಲ್ಲವೂ ಚೆನ್ನಾಗಿದೆ ಎಂದು ಯಾರೂ ಸಂತೋಷ ಪಡುವುದಿಲ್ಲ. ಅದಕ್ಕೆ ತಕ್ಕಂತೆ ಇಲ್ಲಿ ದುಃಖ, ದ್ವೇಷ, ಸ್ವಾರ್ಥ, ಹಣದ ದಾಹ ಇವುಗಳೇ ಹೆಚ್ಚಾಗಿ ಪ್ರೀತಿ, ಮಮತೆ, ಗೌರವ, ಇವುಗಳು ಕಣ್ಮರೆಯಾಗುತ್ತಿವೆ. ಹೀಗಾಗಿ ಕಣ್ಮರೆಯಾಗಿರುವ ಇವೆಲ್ಲವೂ ನಮಗೆ ಸಿಗಲಿ ಎಂಬುದು ಕನಸೇ ಆಗಿದೆ. ಆ ಕನಸು ನನಸಾಗಲಿ ಎಂಬ ಬಯಕೆ ಕವನದಲ್ಲಿ ಮೂಡಿದೆ. ಜಾತಿಧರ್ಮದ ಹಂಗೇ ಇಲ್ಲದ ಈ ಲೋಕದಲ್ಲಿ ಪ್ರೀತಿ, ಗೌರವ, ಮಮತೆ ಎಲ್ಲವೂ ಮೇಳೈಸಿ ಪರಮಾತ್ಮನೆಂಬ ಒಂದು ಶಕ್ತಿಯು ನಮ್ಮನ್ನು ಕಾಯುವುದು. ಈ ಹೊಸ ಜಗತ್ತಿನಲ್ಲಿ ದುಃಖ ದ್ವೇಷಗಳು ಇರುವುದಿಲ್ಲ, ಅಲ್ಲಿ ಎಲ್ಲಾ ಅನುಕೂಲಗಳು ಇದ್ದು ಸರ್ವ ಸುಖವನ್ನು ನೀಡುವುದು. ಹಕ್ಕಿಗಳ ಕಲರವ, ಬಣ್ಣಬಣ್ಣದ ಹೂ ತೋಟ ಇವೆಲ್ಲವೂ ಮನಸಿಗೆ ಮುದ ನೀಡುವುದು.
I wrote this poetry, and the following are its wishes. Everyone you come across today claims to be unhappy. They gripe about a lot of the bad things that happen in our society. We ourselves can witness sadness, jealousy, self-centredness, etc., taking precedence over tenderness, respect, and love. We want to be granted respect, love, affection, and other good things. There won't be any grief in this new world; instead, there will be enjoyment and all the advantages. The sight of blossoming flowers and chattering birds is a visual delight. We are protected by an unseen superpower that grants us all of our desires. The poem reflects all of these desires.
ನವ್ಯಲೋಕ / New World
ಕೋಪವೇಕೆ ಕೋಪವೇಕೆ ಅಜ್ಜಿ
ಈ ತಾಪವೇಕೆ ಮನಸಿಗೆ ಅಜ್ಜಿ
ಬಿಡು ನಿನ್ನ ಕೋಪ , ತಾಳು ಶಾಂತ ರೂಪಾ
ಬಿಗುಮಾನ ಬಿಟ್ಟು ನೀ ಮಾತಾಡಜ್ಜಿ //
ಪುಟ್ಟ ಪಾಪ ಹುಟ್ಟಿತೆಂದು ಲಡ್ಡು ತಂದೆವು
ತಟ್ಟೆ ತುಂಬಾ ಸಿಹಿ ತಿಂಡಿ ಕೊಂಡು ಬಂದೆವು
ಸೊಟ್ಟ ಮುಖವನ್ನು ಬಿಟ್ಟು ಕಿಟ್ಟು ಪುಟ್ಟ ಮಾತ ಕೇಳಿ
ಗುಟ್ಟಿನಿಂದ ಹೊಟ್ಟೆ ತುಂಬಾ ತಿಂದು ಬಿಡಜ್ಜಿ //
ತಪ್ಪುಗಳನ್ನೆಲ್ಲ ನಾವು ಒಪ್ಪಿಕೊಂಡೆವು
ನಮ್ಮ ತಪ್ಪನೆಲ್ಲ ಮನ್ನಿಸೆಂದು ಬೇಡಿಕೊಂಬೆವು
ನಿನ್ನ ಮಾತ ಕೇಳುವೆವು , ನಿನ್ನ ಸೇವೆ ಮಾಡುವೆವು
ಕೆನ್ನೆಗೇಟು ಹಾಕು ಎಂದು ಕೇಳಿಕೊಂಬೆವು
ಉನಕೋ ಏ ಶಿಕಾಯತ್ ಹೈ ಕಿ ಹಮ್ / ರಾಗ - ಮಾಲಗುಂಜಿ उनको ए शिकायत है की हम / लता मंगेष्कर / मदन मोहन / राग - मालगुंजी Unko ye shikaayat hai ki ham / Lata M / Madan Mohan / Rajendra Krishn
Unko Yeh Shikayat Hai Ke Hum Kuchh Nahi Kehte
Apni Tho Yeh Aadat Hai Ke Hum Kuchh Nahi Kehte
Kuchh Nahi Kehte, Unko Yeh Shikayat Hai
They have this complaint that I Do Not Say Anything
But Its My Nature That I Do Not Say Anything
Majboor Bahut Karta Hai Yeh Dil Tho Zubaan Ko
Yeh Dil Tho Zubaan Ko
Kuchh Aisi Hi Haalat Hai Ke Hum Kuchh Nahi Kehte
Kuchh Nahi Kehte, Unko Yeh Shikayat Hai
My Heart Compels My Tongue To Speak Several Times
But My Situation Doesnt Allow Me To Say Anything
Kehne Ko Bahut Kuchh Tha Agar Kehnepe Aate
Kehnepe Aate
Duniya Ki Inaayat Hai Ke Hum Kuchh Nahi Kehte
Kuchh Nahi Kehte, Unko Yeh Shikayat Hai
There Were Several Things To Say If I Wanted to Say
The World's Kindness That I Do Not Say Anything
Kuchh Kehne Pe Toofan Utha Leti Hai Duniya
Utha Leti Hai Duniya
Ab Ispe Qayamat Hai Ke Hum Kuchh Nahi Kehte
Kuchh Nahi Kehte
If I Say Something, The World Would Turn Into A Storm
Yet Its A Catastrophe That I Am Keeping Quite
Yeh Mera Deewanapan Hai / ये मेरा दीवानापन है
Film: Yahudi / Singer: Mukesh / Lyrics: Shailendra / Music: Shankar - Jaikishan
You don't want to give in to your emotions. It fills my heart with pride. People will undoubtedly believe that, regardless of your belief. This is my extreme happiness of love or my craziness. Because of your eyes, you are unable to identify who it is. I'm going crazy over this.
My heart yearns for you alone. You are the only person I love. I'm going to wait for you whether you show up or not. I'm going crazy over this.
ನನ್ನ ತುಂಬು ಹೃದಯದ ಅಭಿಮಾನ, ಪ್ರೀತಿಯನ್ನು ನೀನು ಒಪ್ಪಿಕೊಳ್ಳುತ್ತಿಲ್ಲ , ನನ್ನ ಹೃದಯದ ತುಂಬಾ ನಿನ್ನ ಮೇಲಿನ ಪ್ರೀತಿ ಅಭಿಮಾನವೇ ತುಂಬಿದೆ. ನೀನು ನಂಬಿದರೂ ಸರಿ, ನಂಬದಿದ್ದರೂ ಸರಿ ಜನರು ಇದನ್ನು ನಂಬುತ್ತಾರೆ. ಇದೆ ನನ್ನ ಹುಚ್ಚು ಅಭಿಮಾನ ಹಾಗು ಅತಿರೇಕದ ಹುಚ್ಚು ಅಭಿಮಾನ. ನೀನು ನನ್ನನ್ನು ಯಾರೆಂದು ಗುರುತಿಸದಿರಲು ಕಾರಣ ನೀನು ನೋಡುವ ದೃಷ್ಟಿಯೇ ಇರಬೇಕು.
ನನ್ನ ಹೃದಯವು ಸದಾ ನಿನಗಾಗಿ ಮಿಡಿಯುತ್ತಿರುತ್ತದೆ. ನನ್ನ ಹೃದಯದಲ್ಲಿ ನಿನಗೆ ಮಾತ್ರ ಸ್ಥಾನವಿದೆ. ನೀನು ಬರುವಿಯೋ ಬಿಡುವಿಯೋ, ಏನೇ ಆದರೂ ನಾನು ನಿನಗಾಗಿ ಕಾಯುತ್ತಲೇ ಇರುತ್ತೇನೆ. ಇದೆ ನನ್ನ ಹುಚ್ಚು ಅಭಿಮಾನ.
Mujh Ko Hai Dil Ka Garoor
Tu Yeh Maane Ya Na Maane
Log Maanenge Zaroor
Yeh Mera Deewanapan Hai
Yaan Mohabbat Ka Suroor
Tu Na Pechaane Tau Hai Yeh
Teri Nazaron Ka Kasoor
Yeh Mera Deewanapan Hai
Dil Ko Teri Hi Tamanna
Dil Ko Hai Tujh Se Hi Pyar
Chahe Tu Aaye, Na Aaye
Hum Karenge Intezaar
Yeh Mera Deewanapan Hai

No comments:
Post a Comment